ವಿಡಿಯೋ: ಪಾಶ್ಚಾತ್ಯರ ಹವಾಮಾನ ಚರ್ಚೆಯ ಬೂಟಾಟಿಕೆಯನ್ನು ಬೆತ್ತಲಾಗಿಸಿದ ಭಾಷಣ ಇದು !

0
721

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ ಪ್ರಸಾದ್ ಭಾರತದ ಒಬ್ಬ ಎಡಪಂಥೀಯ ಚಿಂತಕ. ಅವರು ಎರಡು ತಿಂಗಳ ಹಿಂದೆ ಮಾಡಿದ್ದ ಭಾಷಣ ಇದೀಗ ವೈರಲ್ ಆಗಿದೆ. ಗ್ಲಾಸ್ಗೋದಲ್ಲಿ ಹವಾಮಾನ ಬದಲಾವಣೆ ಚರ್ಚಾ ವೇದಿಕೆಯಿಂದ ಆಡಿದ ಮಾತುಗಳು ಭಾರತದಂಥ ದೇಶಗಳ ನಿಲುವನ್ನು ಸಮರ್ಥವಾಗಿ ಬಿಂಬಿಸಿದಂತಿತ್ತು. ಕ್ಲೈಮೇಟ್ ಬದಲಾವಣೆ ಕುರಿತು ಪಾಶ್ಚಾತ್ಯರ ಅಹಂಕಾರ ಕುಟ್ಟಿ ಕೆಡವಿದ ಭಾಷಣ ಇದು…

LEAVE A REPLY

Please enter your comment!
Please enter your name here