ಇದೂ ಒಂದು ಕೇಳೋ ಪ್ರಶ್ನೆನಾ…? ಪಾಪರಾಜಿಗಳ ಮೇಲೆ ಜಾಕಿ ಶ್ರಾಫ್ ಗರಂ: ಅಷ್ಟಕ್ಕೂ ಆಗಿದ್ದೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿರಿಯ ಗಾಯಕಿ ಆಶಾ ಭೋಸ್ಲೆ ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗವೇ ದುಃಖದಲ್ಲಿ ಮುಳುಗಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಅಂತಿಮ ವಿಧಿವಿಧಾನಗಳಲ್ಲಿ ಅನೇಕ ಗಣ್ಯರು ಭಾಗವಹಿಸಿ ಕಣ್ಣೀರಿನ ನಮನ ಸಲ್ಲಿಸಿದರು. ಆದರೆ ಈ ಭಾವುಕ ವಾತಾವರಣದ ಮಧ್ಯೆ ನಡೆದ ಒಂದು ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ನಟ ಜಾಕಿ ಶ್ರಾಫ್ ಪಾಪರಾಜಿಗಳ ಪ್ರಶ್ನೆಗೆ ಗರಂ ಆಗಿ ಪ್ರತಿಕ್ರಿಯಿಸಿದ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಸಚಿನ್ ತೆಂಡೂಲ್ಕರ್, ಆಮಿರ್ ಖಾನ್, … Continue reading ಇದೂ ಒಂದು ಕೇಳೋ ಪ್ರಶ್ನೆನಾ…? ಪಾಪರಾಜಿಗಳ ಮೇಲೆ ಜಾಕಿ ಶ್ರಾಫ್ ಗರಂ: ಅಷ್ಟಕ್ಕೂ ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed