ಬೆಳಗಾವಿಯನ್ನು ತಲ್ಲಣಗೊಳಿಸಿದ ಶಿವಂ ಅಸೋಸಿಯನ್ ನ ಶಿವಾನಂದ ನೀಲಣ್ಣವರ ಕಚೇರಿ ಸೀಜ್
ಹೊಸದಿಗಂತ ವರದಿ ಬೆಳಗಾವಿ : ಶಿವಂ ಅಸೋಸಿಯನ್ ನ ಶಿವಾನಂದ ನೀಲಣ್ಣವರಗೆ ಸೇರಿದ ಕಚೇರಿಗಳ ಮೇಲೆ ನಡೆದ ದಾಳಿ ಪ್ರಕರಣ ದಿನೇದಿನೇ ಭಾರೀ ತಿರುವು ಪಡೆಯುತ್ತಿದ್ದು, ಇದೀಗ ತನಿಖೆ ಮತ್ತಷ್ಟು ಗಂಭೀರ ಹಂತ ಪಡೆದುಕೊಂಡಿದೆ. ಅಧಿಕಾರಿಗಳು ಶಿವಾನಂದ ನೀಲಣ್ಣನವರ್ಗೆ ಸಂಬಂಧಿಸಿದ ಮೂರು ಕಚೇರಿಗಳು ಹಾಗೂ ಅಪಾರ್ಟ್ಮೆಂಟ್ನಲ್ಲಿದ್ದ ಕೆಲವು ಪ್ಲಾಟ್ ಗಳನ್ನು ಸೀಜ್ ಮಾಡಿದ್ದಾರೆ. ದಾಳಿಯ ವೇಳೆ ಕಚೇರಿಗಳಲ್ಲಿದ್ದ ಕಂಪ್ಯೂಟರ್ಗಳು, ಲ್ಯಾಪ್ಟಾಪ್ ಗಳು, ಮಹತ್ವದ ದಾಖಲೆಗಳು ಹಾಗೂ ನೂರಾರು ಕೋಟಿ ರೂಪಾಯಿ ಮೌಲ್ಯದ ಬಾಂಡ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. … Continue reading ಬೆಳಗಾವಿಯನ್ನು ತಲ್ಲಣಗೊಳಿಸಿದ ಶಿವಂ ಅಸೋಸಿಯನ್ ನ ಶಿವಾನಂದ ನೀಲಣ್ಣವರ ಕಚೇರಿ ಸೀಜ್
Copy and paste this URL into your WordPress site to embed
Copy and paste this code into your site to embed