ಸಾಮಾಗ್ರಿಗಳು
ಅಆಲೂಗಡ್ಡೆ
ರವೆ
ಉಪ್ಪು
ಚಿಲ್ಲಿ ಫ್ಲೇಕ್ಸ್
ಆರಿಗ್ಯಾನೊ
ಬೆಣ್ಣೆ
ಬೆಳ್ಳುಳ್ಳಿ
ಬ್ರೆಡ್ ಕ್ರಮ್ಸ್
ಮಾಡುವ ವಿಧಾನ
ಮೊದಲು ಬೆಣ್ಣೆ, ಬೆಳ್ಳುಳ್ಳಿ, ಚಿಲ್ಲಿಫ್ಲೇಕ್ಸ್, ಆರಿಗ್ಯಾನೊ ಹಾಗೂ ಉಪ್ಪು ಹಾಕಿ.
ನಂತರ ನೀರು ಹಾಕಿ, ನೀರು ಕುದಿವಾಗ ರವೆ ಹಾಕಿ.
ನಂತರ ಇದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ.
ರಿಂಗ್ ಶೇಪ್ ಬರಿಸಿ, ಬ್ರೆಡ್ಕ್ರಮ್ಸ್ನಲ್ಲಿ ಅದ್ದಿ ಎಣ್ಣೆಗೆ ಬಿಟ್ಟುಗರಿಯಾದ ನಂತರ ತೆಗೆದು ಬಿಸಿ ಬಿಸಿ ತಿನ್ನಿ