spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪೂಜಾಹೆಗ್ಡೆ ಜನ್ಮದಿನಕ್ಕೆ ವಿಶೇಷ ಉಡುಗೊರೆ ಕೊಟ್ಟ ಪ್ರಭಾಸ್

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಡುಗಡೆಗೂ ಮುನ್ನವೇ ರಾಧೆಶ್ಯಾಮ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ರಾಧೆಶ್ಯಾಮ್ ನಾಯಕಿ ಪೂಜಾ ಹೆಗ್ಡೆಗೆ ಇಂದು ಜನ್ಮದಿನದ ಸಂಭ್ರಮ. ಈ ದಿನದಂದು ನಟ ಪ್ರಭಾಸ್ ಉಡುಗೊರೆಯೊಂದನ್ನು ಪೂಜಾಗೆ ನೀಡಿದ್ದಾರೆ.
ರಾಧೆಶ್ಯಾಮ್ ಚಿತ್ರದ ಪ್ರೇರಣಾ ಪಾತ್ರದ ಫಸ್ಟ್‌ಲುಕ್‌ನ್ನು ಪ್ರಭಾಸ್ ಬಿಡುಗಡೆ ಮಾಡಿದ್ದಾರೆ.

Southಶ್ವೇತವರ್ಣದ ಗೌನ್‌ನಲ್ಲಿ ಪೂಜಾ ಸುಂದರವಾಗಿ ಕಾಣುತ್ತಿದ್ದು, ಫಸ್ಟ್‌ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss