spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ನನ್ನ ಮದ್ವೆ ಹೀಗಿರಬೇಕು’ ಅಂತಿದ್ದಾರೆ ವಿಕ್ರಾಂತ್ ಮೆಸ್ಸಿ!

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ವಿಭಿನ್ನ ಆಕ್ಟಿಂಗ್ ಶೈಲಿಯಿಂದ ಮಿಂಚುತ್ತಿರೋ ನಟ ವಿಕ್ರಾಂತ್ ಮೆಸ್ಸಿ ಇದೇ ಮೊದಲ ಬಾರಿಗೆ ತಮ್ಮ ಮದುವೆ ಹೇಗಿರಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ 14 ಫೇರೆ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ಕೂಡ ಮದುವೆ ಬಗ್ಗೆಯೇ ಇದೆ. ಪ್ರೊಫೆಶನಲ್ ಲೈಫ್ ಹಾಗೂ ಪರ್ಸನಲ್ ಲೈಫ್ ಮಿಕ್ಸ್ ಮಾಡೋಕೆ ಇಷ್ಟಪಡದ ವಿಕ್ರಾಂತ್ ಇದೀಗ ಮದುವೆ ಬಗ್ಗೆ ಮಾತನಾಡಿದ್ದಾರೆ.

‘ಐಡಿಯಲ್ ವೆಡ್ಡಿಂಗ್ ಎಂದರೆ ಸ್ನೇಹಿತರ ಮತ್ತು ಕುಟುಂಬದವರ ಪರ್ಫೆಕ್ಟ್ ಮಿಶ್ರಣವಿರಬೇಕು’ ಎಂದಿದ್ದಾರೆ. 14 ಫೇರೆ ಸಿನಿಮಾದಲ್ಲಿ ಪ್ರೀತಿಸಿದವಳನ್ನು ಮದುವೆಯಾಗಲು ಯಾವ ಹಂತಕ್ಕೆ ಬೇಕಾದರೂ ಹೋಗೋಕೆ ಹೀರೋ ರೆಡಿ ಇರುತ್ತಾನೆ. ನಿಜ ಜೀವನದಲ್ಲೂ ನನಗೆ ಯಾರ ಮೇಲಾದರೂ ಅಷ್ಟು ಲವ್ ಆದರೆ ನಾನು ಕೂಡ ಹಾಗೇ ಮಾಡ್ತೇನೆ ಎಂದು ವಿಕ್ರಾಂತ್ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss