ಇದೆಲ್ಲಾ ಸೆಖೆಯೇ ಅಲ್ಲ, ಮುಂದಿನ ತಿಂಗಳಿನಿಂದ ಮೈ ಚುಚ್ಚುವಂಥ ಬಿಸಿಲ ಅನುಭವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈಗಿನ್ನೂ ಬೇಸಿಗೆ ಆರಂಭವಾಗಿದ್ದು, ರಸ್ತೆ ಬದಿ ಕಲ್ಲಂಗಡಿ, ಮಾವು ಹಣ್ಣುಗಳು ಕಾಣಿಸುತ್ತಿವೆ. ಈಗಾಗಲೇ ರಸ್ತೆಗಿಳಿಯುವ ಜನ ಟೋಪಿ, ಛತ್ರಿ ಹಿಡಿದು ಓಡಾಡುತ್ತಿದ್ದಾರೆ. ಆದರೆ ಇದೆಲ್ಲ ಬಿಸಿಲೇ ಅಲ್ಲ, ಮುಂದಿನ ತಿಂಗಳಿನಿಂದ ಬಿಸಲ ಅನುಭವ ಚುಚ್ಚುವಂತೆ ಇರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರ್ನಾಟಕದಲ್ಲಿ ಫೆಬ್ರವರಿ ತಿಂಗಳಿನಲ್ಲೇ ತಾಪಮಾನ ಹೆಚ್ಚಾಗಿದ್ದು, ಈ ನಡುವೆಯೇ, ಮಾರ್ಚ್‌ನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. 2026ರ … Continue reading ಇದೆಲ್ಲಾ ಸೆಖೆಯೇ ಅಲ್ಲ, ಮುಂದಿನ ತಿಂಗಳಿನಿಂದ ಮೈ ಚುಚ್ಚುವಂಥ ಬಿಸಿಲ ಅನುಭವ