ಇದು ಸಿನಿಮಾ ಅಲ್ಲ, ತಮಿಳುನಾಡಿನ ಜನರ ಬದುಕಿನ ಪ್ರಶ್ನೆ: ಮೇಕೆದಾಟು ವಿಚಾರದಲ್ಲಿ ಸಿಎಂ ವಿಜಯ್ಗೆ ಡಿಎಂಕೆ ಟಾಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮೇಕೆದಾಟು ಅಣೆಕಟ್ಟು ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಮತ್ತೆ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದ್ದು, ತಮಿಳುನಾಡು ಮುಖ್ಯಮಂತ್ರಿ ವಿಜಯ್ ವಿರುದ್ಧ ಡಿಎಂಕೆ ವಾಗ್ದಾಳಿ ನಡೆಸಿದೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದಿರುವ ವಿಜಯ್ ಈ ಸೂಕ್ಷ್ಮ ವಿಚಾರವನ್ನು ಗಂಭೀರವಾಗಿ ನಿಭಾಯಿಸುವ ಬದಲು ಸಿನಿಮಾ ಶೈಲಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿರುವ ಡಿಎಂಕೆ, ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಸಿನಿಮಾದಲ್ಲಿ ಏಕಾಂಗಿಯಾಗಿ ಅಭಿನಯಿಸಬಹುದು ಸಿನಿಮಾದಲ್ಲಿ ಬೇಕಾದರೆ ಏಕಾಂಗಿಯಾಗಿ … Continue reading ಇದು ಸಿನಿಮಾ ಅಲ್ಲ, ತಮಿಳುನಾಡಿನ ಜನರ ಬದುಕಿನ ಪ್ರಶ್ನೆ: ಮೇಕೆದಾಟು ವಿಚಾರದಲ್ಲಿ ಸಿಎಂ ವಿಜಯ್ಗೆ ಡಿಎಂಕೆ ಟಾಂಗ್
Copy and paste this URL into your WordPress site to embed
Copy and paste this code into your site to embed