ಇದು ನಮ್ಮ ಹೆಮ್ಮೆಯ ಭಾರತ: ಉಡುಪಿಯಲ್ಲಿನ ಸೌಹಾರ್ದ ಬೆಸೆದ ಘಟನೆಗೆ ಸಚಿವೆ ಹೆಬ್ಬಾಳ್ಕರ್ ಶ್ಲಾಘನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಶಕ್ತಿಗಳ ನಡುವೆ, ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಾನವೀಯತೆ ಮತ್ತು ಕೋಮು ಸೌಹಾರ್ದತೆಯ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಉಡುಪಿ ಪ್ರವಾಸದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮುಂದೆ ತಾಯಿಯೊಬ್ಬಳಿಗೆ ನ್ಯಾಯ ಕೊಡಿಸಲು ನೆರೆಮನೆಯ ಮುಸ್ಲಿಂ ಮಹಿಳೆಯರು ಕಣ್ಣೀರಿಟ್ಟ ಪ್ರಸಂಗ ನಡೆದಿದ್ದು, ಸಚಿವರು ಇದಕ್ಕೆ ತಕ್ಷಣವೇ ಸ್ಪಂದಿಸಿದ್ದಾರೆ. 35 ವರ್ಷಗಳ ಸುದೀರ್ಘ ಕಾಯುವಿಕೆ ಉಡುಪಿ ತಾಲೂಕಿನ ’80 ಬಡಗಬೆಟ್ಟು’ ಗ್ರಾಮದ ನಿವಾಸಿಯಾದ ಗಿರಿಜಾ … Continue reading ಇದು ನಮ್ಮ ಹೆಮ್ಮೆಯ ಭಾರತ: ಉಡುಪಿಯಲ್ಲಿನ ಸೌಹಾರ್ದ ಬೆಸೆದ ಘಟನೆಗೆ ಸಚಿವೆ ಹೆಬ್ಬಾಳ್ಕರ್ ಶ್ಲಾಘನೆ