CINE NEWS | ಇದೊಂಥರಾ ಹೊಸ ಪ್ರಯತ್ನ, ಮನೆಮನೆಗೆ ತೆರಳಿ ಫಿಲಂ ನೋಡಿ ಅಂತಿದ್ದಾರೆ ‘ಹೊಂದಿಸಿ ಬರೆಯಿರಿ’ ಟೀಮ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ಪ್ರಚಾರಕ್ಕೆ ತಂಡಗಳು ಹೊಸ ಹೊಸ ಐಡಿಯಾಗಳು ಹೊಸತೇನಲ್ಲ. ಇದೀಗ ಹೊಂದಿಸಿ ಬರೆಯಿರಿ ಚಿತ್ರ ತಂಡ ಬೆಂಗಳೂರಿನಲ್ಲಿ ಮನೆ ಮನೆಗೂ ತೆರಳಿ ಪತ್ರ ಕೊಟ್ಟು ಸಿನಿಮಾಗೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ.

ರಾಮೇನಹಳ್ಳಿ ಜಗನ್ನಾತ್ ನಿರ್ದೇಶನದ ಬಹುತಾರಾಗಣ ಹೊಂದಿರುವ ಹೊಂದಿಸಿ ಬರೆಯಿರಿ ಸಿನಿಮಾ ಫೆ.10ಕ್ಕೆ ರಿಲೀಸ್ ಆಗಲಿದೆ. ಹಾಡುಗಳ ಮೂಲಕ ಈಗಾಗಲೇ ಜನರ ಮನವನ್ನು ತಲುಪಿರುವ ತಂಡ, ಹೊಸ ಪ್ರಯತ್ನದ ಮೂಲಕ ಜನರ ಮನೆಯನ್ನು ತಲುಪಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!