‘ಇದೇನ್ ಬೌಲಿಂಗ್ ಗುರೂ’: ಕೃನಾಲ್ ಎಸೆದ ಬಾಲ್ ಗೆ ಕಾವ್ಯ ಮಾರನ್ ಫುಲ್ ಕನ್ಫ್ಯೂಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೋತಿದ್ದರೂ, ಪಂದ್ಯಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಕಾವ್ಯ ಮಾರನ್ ನೀಡಿದ ರಿಯಾಕ್ಷನ್. ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿಯನ್ನು ಗಮನಿಸಿದ ಎಸ್‌ಆರ್‌ಎಚ್ ಮಾಲೀಕಿ ಕಾವ್ಯ ಮಾರನ್ ಡಗೌಟ್‌ನಲ್ಲಿ ಅಚ್ಚರಿ ವ್ಯಕ್ತಪಡಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಚಿತ್ರ ಬೌಲಿಂಗ್‌ ಮೇಲೆ ಕಾವ್ಯ ಅಸಮಾಧಾನ ಸಾಮಾನ್ಯವಾಗಿ ಸ್ಪಿನ್ ಬೌಲಿಂಗ್ ಮಾಡುವ ಕೃನಾಲ್ ಪಾಂಡ್ಯ, ಈ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ವೇಗದ ಬೌನ್ಸರ್‌ಗಳನ್ನು … Continue reading ‘ಇದೇನ್ ಬೌಲಿಂಗ್ ಗುರೂ’: ಕೃನಾಲ್ ಎಸೆದ ಬಾಲ್ ಗೆ ಕಾವ್ಯ ಮಾರನ್ ಫುಲ್ ಕನ್ಫ್ಯೂಸ್