ಇದು ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಲೆಕ್ಕಾಚಾರ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 352 ಸ್ಥಾನ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸದ್ಯ ಲೋಕಸಭೆ ಚುನಾವಣೆ ಏನಾದರು ನಡೆದರೆ ಬಿಜೆಪಿ 287 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇನ್ನು ಎನ್‌ಡಿಎ 352 ಸ್ಥಾನಗಳನ್ನು ಪಡೆಯುತ್ತಿದ್ದವು ಎಂದು ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ಹೇಳಿದೆ. ಇಂಡಿಯಾ ಟುಡೇಯಿಂದ ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆ ನಡೆಯುತ್ತದೆ.ಪ್ರಧಾನಿ ಮೋದಿ ಕಾರ್ಯಕ್ಷಮತೆಗೆ ಹಲವರು ಮೆಚ್ಚಿದ್ದು, ಜನ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾರೆ. ಈ ಹಿಂದೆ ನಡೆದ ಆಗಸ್ಟ್ 2025ರ ಸಮೀಕ್ಷೆಗಿಂತ ಬಿಜೆಪಿ 27 ಸ್ಥಾನಗಳ ಹೆಚ್ಚಳವಾಗಿದೆ. … Continue reading ಇದು ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಲೆಕ್ಕಾಚಾರ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 352 ಸ್ಥಾನ ಫಿಕ್ಸ್!