ಭಕ್ತನ ಭಕ್ತಿ ಅಂದ್ರೆ ಇದು: ರಾಮಲಲಾಗೆ ವಿಶ್ವದ ಅಪರೂಪದ ಹಣ್ಣು ಅರ್ಪಿಸಿದ ರೈತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಯೋಧ್ಯೆಯಲ್ಲಿ ಬೆಳೆದ ವಿಶ್ವಪ್ರಸಿದ್ಧ ಮಿಯಾಝಾಕಿ ಮಾವಿನ ಮೊದಲ ಹಣ್ಣನ್ನು ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ಸಮರ್ಪಿಸಲಾಗಿದೆ. ಜಪಾನ್ ಮೂಲದ ಈ ಅಪರೂಪದ ಮಾವು ತನ್ನ ವಿಶಿಷ್ಟ ರುಚಿ ಮತ್ತು ಹೆಚ್ಚಿನ ಮೌಲ್ಯದಿಂದ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಪ್ರತಿ ಹಣ್ಣಿನ ಬೆಲೆ ಲಕ್ಷಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾವಿನ ಬೆಲೆ ಪ್ರತಿ ಕೆಜಿಗೆ ಸುಮಾರು 2.5 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ತಲುಪುತ್ತದೆ. ಒಂದು ಹಣ್ಣಿನ ಮೌಲ್ಯವೇ ಸುಮಾರು ಒಂದು ಲಕ್ಷ ರೂಪಾಯಿಯಷ್ಟಿದೆ ಎನ್ನಲಾಗುತ್ತಿದೆ. … Continue reading ಭಕ್ತನ ಭಕ್ತಿ ಅಂದ್ರೆ ಇದು: ರಾಮಲಲಾಗೆ ವಿಶ್ವದ ಅಪರೂಪದ ಹಣ್ಣು ಅರ್ಪಿಸಿದ ರೈತ