ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಕೊರಿಯನ್ ಸೀರಿಸ್ಗಳು, ಬಿಟಿಎಸ್ ಹಾಗೂ ಕೊರಿಯನ್ ಆಹಾರಕ್ಕಿರುವಷ್ಟೇ ಪ್ರೀತಿ ಕೊರಿಯನ್ಸ್ಗೆ ಭಾರತದ ಆಹಾರದ ಮೇಲಿದೆ. ಇಲ್ಲಿ ಕೊರಿಯನ್ ಬ್ಲಾಗರ್ ಒಬ್ಬರು ಭಾರತಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ಇದು ಎಂದು ಕಬ್ಬಿನ ಜ್ಯೂಸ್ ಅಂಗಡಿಗೆ ಕಾಲಿಟ್ಟಿದ್ದಾರೆ.
ಬ್ಲಾಗರ್ ಜೇ ಹ್ಯೋನ್ ಭಾರತಕ್ಕೆ ಬಂದ ನಂತರ ಬಸ್ ಹತ್ತಿ, ಮೋಟರ್ ಸೈಕಲ್ ಬಳಸಿ ಕಬ್ಬಿನ ಜ್ಯೂಸ್ ಅಂಗಡಿಗೆ ಬಂದಿದ್ದಾರೆ. ಒಂದೇ ಏಟಿನಲ್ಲಿ ಕಬ್ಬಿನ ಜ್ಯೂಸ್ ಕುಡಿದು ಮುಗಿಸಿದ್ದಾರೆ. ಅಷ್ಟೇ ಅಲ್ಲ ಮೊದಲ ಬಾರಿಗೆ ಕಬ್ಬನ್ನು ಕೂಡ ಟ್ರೈ ಮಾಡಿ ಆಶ್ವರ್ಯಪಟ್ಟಿದ್ದಾರೆ.
ಕಬ್ಬಿನ ರುಚಿಗೆ ಮನಸೋತ ಬ್ಲಾಗರ್ನ ಕ್ಯೂಟ್ ಎಕ್ಸ್ಪ್ರೆಷನ್ಸ್ ಎಲ್ಲರಿಗೂ ಇಷ್ಟವಾಗಿದ್ದು, ವಿಡಿಯೋ ವೈರಲ್ ಆಗಿದೆ.
https://www.instagram.com/reel/Cnmi_pWAAd0/?utm_source=ig_web_copy_link