HEALTH TIP | ಕಫ ಸಮಸ್ಯೆಗೆ ಇದೇ ರಾಮಬಾಣ, ಪೇರಳೆ ಹಣ್ಣನ್ನು ಹೀಗೆ ತಿಂದುನೋಡಿ..

ಒಂದು ಸೀಬೆಕಾಯಿ (ಪೇರಳೆ ಕಾಯಿ)ಯನ್ನು ಸುಟ್ಟು ನಂತರ ಅದರ ಸಿಪ್ಪೆ ತೆಗೆದು ಅದಕ್ಕೆ ಕಾಳು ಮೆಣಸು ಪುಡಿ ಮತ್ತು ಉಪ್ಪು ಹಾಕಿಕೊಂಡು ಸೇವಿಸುವುದರಿಂದ ಎಷ್ಟೆ ಹಳೆಯ ಗಂಟಲು ನೋವು ಕಫ ಇದ್ದರು ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!