‘ಬ್ರೇಕಪ್’ನ ಸಿಟ್ಟಲ್ಲಿ ಒಡಹುಟ್ಟಿದವಳನ್ನೇ 40ಕ್ಕೂ ಹೆಚ್ಚು ಬಾರಿ ಇರಿದು ಕೊಂ*ದ ಅಣ್ಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಬ್ರೇಕಪ್ ಬಳಿಕ ಮಾನಸಿಕ ಅಶಾಂತಿಗೆ ಒಳಗಾದ ವ್ಯಕ್ತಿಯೊಬ್ಬ ತನ್ನ ಅವಳಿ ಸಹೋದರಿಯ ಮೇಲೆ ಕ್ರೂರ ದಾಳಿ ನಡೆಸಿದ ಘಟನೆ ನಡೆದಿದೆ. ಚಾಕುವಿನಿಂದ 40ಕ್ಕೂ ಹೆಚ್ಚು ಬಾರಿ ಇರಿದು ಹಲ್ಲೆ ನಡೆಸಿದ ಪರಿಣಾಮ ಸಹೋದರಿಯರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಈ ವೇಳೆ ತನ್ನ ತಾಯಿಯ ಮೇಲೂ ದಾಳಿ ನಡೆಸಿದ ಆರೋಪಿಯು ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾನೆ. ಮಜೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧಿ ವಿಹಾರ್ ಕಾಲೋನಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕುಟುಂಬವು ಹೋಳಿ … Continue reading ‘ಬ್ರೇಕಪ್’ನ ಸಿಟ್ಟಲ್ಲಿ ಒಡಹುಟ್ಟಿದವಳನ್ನೇ 40ಕ್ಕೂ ಹೆಚ್ಚು ಬಾರಿ ಇರಿದು ಕೊಂ*ದ ಅಣ್ಣ
Copy and paste this URL into your WordPress site to embed
Copy and paste this code into your site to embed