Gen-zಗಳು ಕೂಲ್ ಅನ್ನೋದು ಇದಕ್ಕೆ: ವಿಡಿಯೋ ಕಾಲ್ ಮೀಟಿಂಗ್‌ನಲ್ಲಿ ಫೇಸ್ ಪ್ಯಾಕ್ ಹಾಕೊಂಡು ಬಂದ ಯುವತಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಚೇರಿ ಶಿಸ್ತು, ಡ್ರೆಸ್ ಕೋಡ್ ಎನ್ನುವ ಸಂಪ್ರದಾಯಗಳಿಗೆ ಸವಾಲು ಎಸೆಯುವ ರೀತಿಯಲ್ಲಿ ಜೆನ್‌ಝಿ ಉದ್ಯೋಗಿಯೊಬ್ಬಳ ವರ್ತನೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋ ಕಾಲ್ ಮೀಟಿಂಗ್ ವೇಳೆ ಜೆನ್‌ಝಿ ಉದ್ಯೋಗಿಯೊಬ್ಬಳು ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡೇ ಪ್ರಾಜೆಕ್ಟ್ ಪ್ರೆಸೆಂಟೇಶನ್ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಿಮೋಟ್‌ಸ್ಟಾರ್ ಕಂಪನಿಯ ಈ ಯುವತಿ, ಮುಖಕ್ಕೆ ಬೇವಿನ ಪೇಸ್ ಪ್ಯಾಕ್ ಹಚ್ಚಿಕೊಂಡು, ತಲೆಗೆ ಟವಲ್ ಸುತ್ತಿಕೊಂಡೇ ಮೀಟಿಂಗ್‌ಗೆ ಹಾಜರಾಗಿದ್ದಳು. ಅದ್ರಲ್ಲೂ … Continue reading Gen-zಗಳು ಕೂಲ್ ಅನ್ನೋದು ಇದಕ್ಕೆ: ವಿಡಿಯೋ ಕಾಲ್ ಮೀಟಿಂಗ್‌ನಲ್ಲಿ ಫೇಸ್ ಪ್ಯಾಕ್ ಹಾಕೊಂಡು ಬಂದ ಯುವತಿ
Copy and paste this URL into your WordPress site to embed
Copy and paste this code into your site to embed