ಮಹಿಳೆಯರಲ್ಲಿ ಹೆಚ್ಚಾಗ್ತಿದೆ ʼಬ್ರೆಸ್ಟ್ ಕ್ಯಾನ್ಸರ್ʼ ಲೈಫ್‌ಸ್ಟೈಲ್ ಈ ರೀತಿ ಇರೋದೇ ಮುಖ್ಯ ಕಾರಣವಂತೆ!
ಮಹಿಳೆಯರ ಕೆಟ್ಟ ಲೈಫ್‌ಸ್ಟೈಲ್‌ನಿಂದಾಗಿ ಬ್ರೆಸ್ಟ್ ಕ್ಯಾನ್ಸರ್ ಜೀವನದ ಕದ ತಟ್ಟುವಂತಾಗಿದೆ. ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಜೀವಕ್ಕೆ ಅಪಾಯವಿದೆ. ಯಾವ ಕಾರಣಕ್ಕೆ ಬರತ್ತೆ ಈ ಬ್ರೆಸ್ಟ್ ಕ್ಯಾನ್ಸರ್?ಅತಿಯಾದ ತೂಕಇನ್ಸುಲಿನ್ ಪ್ರತಿರೋಧಮಧುಮೇಹಅತಿಯಾದ ಸ್ಟ್ರೆಸ್‌ನಿದ್ದೆಯ ಕೊರತೆತಂಬಾಕು ಸೇವನೆ, ದೇಹದ ಕೊಬ್ಬಿನ ಪ್ರಮಾಣ, ಸಂತಾನೋತ್ಪತ್ತಿ ಚಿಕಿತ್ಸೆಗಳು ಮತ್ತು ತಡಗರ್ಭಧಾರಣೆಯಿಂದ ಉಂಟಾಗುವ ದೀರ್ಘಕಾಲದ ಇಸ್ಟ್ರೋಜನ್ ಪ್ರಭಾವವು ಸ್ತನ ಮತ್ತು ಎಂಡೋಮೆಟ್ರಿಯಲ್ ಕ್ಯಾನ್ಸರ್‌ಗಳಂತಹ ಹಾರ್ಮೋನ್ ಕ್ಯಾನ್ಸರ್‌ಗಳಿಗೆ ಹೆಚ್ಚು ಕಾರಣವಾಗಿದೆ. ಲಕ್ಷಣಗಳೇನು?ರಕ್ತಸ್ರಾವಸ್ತನದಿಂದ ದ್ರವ ಬರುವುದುಸಣ್ಣ ಗಡ್ಡೆ ( ನೋವು ಇರಬಹುದು, … Continue reading ಮಹಿಳೆಯರಲ್ಲಿ ಹೆಚ್ಚಾಗ್ತಿದೆ ʼಬ್ರೆಸ್ಟ್ ಕ್ಯಾನ್ಸರ್ʼ ಲೈಫ್‌ಸ್ಟೈಲ್ ಈ ರೀತಿ ಇರೋದೇ ಮುಖ್ಯ ಕಾರಣವಂತೆ!
Copy and paste this URL into your WordPress site to embed
Copy and paste this code into your site to embed