Wednesday, July 6, 2022

Latest Posts

ಈ ಪುಟ್ಟ ಹುಡುಗನ ಚೆಂದದ ಕುಣಿತ ನೋಡಿದ್ರೆ ನೀವೂ ಫಿದಾ ಆಗ್ತೀರಾ: ಇಲ್ಲಿದೆ ನೋಡಿ ವೈರಲ್ ವಿಡಿಯೋ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಈಗೀನ ಮಕ್ಕಳು ಎಷ್ಟು ಟ್ಯಾಲೆಂಟೆಡ್ ಅಂದ್ರೆ ಕೆಲವೊಮ್ಮೆ ಅವರ ಟ್ಯಾಲೆಂಟ್ ದೊಡ್ಡವರಿಗೆ ಸಮವಾಗಿರುತ್ತದೆ.  ಇದೀಗ ಅದಕ್ಕೆ ಸಾಕ್ಷಿ ಎಂಬಂತೆ ಪುಟಾಣಿ ಬಾಲಕನೊಬ್ಬ ಗುಂಪೊಂದರ ಜೊತೆಗೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

1 ನಿಮಿಷದ ಈ ವಿಡಿಯೋವನ್ನು ಅಮೆರಿಕಾದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್ಮನ್ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗುತ್ತಿದೆ.

ಸುಮಾರು 3 ವರ್ಷದ ಪುಟ್ಟ ಬಾಲಕ ಹಳದಿ ಬಣ್ಣದ ಟೀ-ಶರ್ಟ್ ಹಾಗೂ ಬಿಳಿ ಶಾರ್ಟ್ಸ್ ಧರಿಸಿದ್ದು, ಬೀದಿ ಬದಿಯಲ್ಲಿ ಡಾನ್ಸ್ ಮಾಡುತ್ತಿರುವ ಹುಡುಗ-ಹುಡುಗಿಯರೊಂದಿ ಗ್ರೂಪ್ ಡಾನ್ಸ್ ಮಾಡುತ್ತಿದ್ದಾನೆ. ಕ್ಲಿಷ್ಟವಾದ ಸ್ಟೆಪ್‌ಗಳನ್ನು  ಆರಾಮವಾಗಿ ಮಾಡಿ ತೋರಿಸಿದ ಈ ಹುಡುಗನ ಡಾನ್ಸ್ ನೋಡುವುದೇ ಒಂದು ಚೆಂದವಾಗಿದೆ.

10 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದ್ದು, ಸಿಕ್ಕಾಪಟೆ ಲೈಕ್ಸ್, ಕಮೆಂಟ್ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss