ಉಕ್ರೇನ್ ಪಲ್ಲಟವನ್ನು ಆರು ಭಾಷೆಗಳಲ್ಲಿ ವರದಿ ಮಾಡಿದವ ಟ್ರೆಂಡಿಂಗ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಶ್ಚಾತ್ಯ ದೇಶಗಳು ಮತ್ತು ರಷ್ಯಾ ನಡುವಿನ ತಿಕ್ಕಾಟದ ಮಧ್ಯೆ ಸಿಲುಕಿರುವ ಉಕ್ರೇನ್ ನಲ್ಲಿ ಏನಾಗುತ್ತಿದೆ? ಈ ಬಗ್ಗೆ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಗೆ ಆರು ಭಾಷೆಗಳಲ್ಲಿ ವರದಿ ಮಾಡಿರುವವರು ಫಿಲಿಪ್ ಕ್ರೋಥರ್. ಆಂಗ್ಲ, ಲುಕ್ಸಂಬರ್ಗಿಶ್, ಸ್ಪಾನಿಶ್, ಪೋರ್ಚುಗೀಸ್, ಫ್ರೆಂಚ್, ಜರ್ಮನ್ ಭಾಷೆಗಳ ಇವರ ವರದಿಗಾರಿಕೆಯನ್ನು ಟ್ವಿಟ್ಟರಿನಲ್ಲಿ ಹಲವರು ಕೊಂಡಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!