ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊಟ್ಟೆಯಲ್ಲಿದ್ದದ್ದು ಏಳು ಮಕ್ಕಳು, ಹೆರಿಗೆ ನಂತರ ಇದ್ದದ್ದು ಒಂಬತ್ತು ಮಕ್ಕಳು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮಾಲಿ ದೇಶದಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹಲೀಮಾ ಸಿಸ್ಸೆ 9 ಮಕ್ಕಳನ್ನು ಹಡೆದ ಮಹಾತಾಯಿ. ಹಲೀಮಾ ಗರ್ಭಿಣಿಯಾದಾಗಾ ಆಕೆಯ ಗರ್ಭದಲ್ಲಿ ಏಳು ಮಕ್ಕಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಹೆರಿಗೆ ನಂತರ ಒಂಬತ್ತು ಮಕ್ಕಳನ್ನು ಕಂಡು ಪೋಷಕರಿಗೆ ಆಶ್ಚರ್ಯವಾಗಿದೆ. ನವಜಾತ ಶಿಶುಗಳು ಆರೋಗ್ಯವಾಗಿವೆ. ಒಂಬತ್ತರಲ್ಲಿ ಐದು ಹೆಣ್ಣು, ನಾಲ್ಕು ಗಂಡು ಮಕ್ಕಳಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss