Wednesday, July 6, 2022

Latest Posts

ಮೂಲವ್ಯಾಧಿಗೆ ಮದ್ದು ಈ ಮೂಲಂಗಿ ಚಟ್ನಿ, ಹಸಿ ಫ್ಲೇವರ್ ಖಂಡಿತಾ ಇಲ್ಲ..

ಮೂಲಂಗಿ ಚಟ್ನಿ ಅನ್ನೋ ಹೆಸರನ್ನು ಕೇಳಿದ್ರೆ ಇದ್ಯಾವ್ದೋ ಹಸಿ ಚಟ್ನಿ ಅನ್ಕೋತಿರ. ಆದರೆ ಇದು ಹಸಿ ಚಟ್ನಿ ಅಲ್ಲ, ಇಲ್ಲಿ ಮೂಲಂಗಿ ವಾಸನೆ ಕೂಡ ಬರೋದಿಲ್ಲ. ಈಸಿಯಾಗಿ ಈ ರೆಸಿಪಿ ಮಾಡಬಹುದು, ಹಾಗೆ ಕಡಿಮೆ ಸಾಮಾಗ್ರಿಗಳು ಸಾಕು. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಮೂಲಂಗಿ
ಹಸಿಮೆಣಸು
ಉಪ್ಪು
ಜೀರಿಗೆ
ಬೆಳ್ಳುಳ್ಳಿ
ಈರುಳ್ಳಿ

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಮೂಲಂಗಿ, ಹಸಿಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಜೀರಿಗೆ, ಉಪ್ಪು ಹಾಕಿ ರುಬ್ಬಿಕೊಳ್ಳಿ.
ನಂತರ ಬಾಣಲೆಗೆ ಎಣ್ಣೆ, ಈರುಳ್ಳಿ ಹಾಕಿ ಬಾಡಿಸಿ.
ನಂತರ ರುಬ್ಬಿದ ಮಿಶ್ರಣ ಹಾಕಿ.
ಹಸಿ ವಾಸನೆ ಹೋಗಿ, ಎಣ್ಣೆ ಬಿಡುವವರೆಗೂ ಬಾಡಿಸಿದರೆ ಮೂಲಂಗಿ ಚಟ್ನಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss