Video: ಪ್ಲಾಸ್ಟಿಕ್ ಚಿಂದಿಯಿಂದ ತಯಾರಾಗುತ್ತೆ ಫಳಫಳ ಪಾದರಕ್ಷೆ

0
223

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ನಾವು ಉಪಯೋಗಕ್ಕೆ ಬಾರದ್ದು ಎಂದು ಬಿಸಾಡುವ ಪ್ಲಾಸ್ಟಿಕ್‌ ಕವರ್‌, ಬಾಟಲಿಗಳಿಂದ ಇಲ್ಲಿ ಶೂ ತಯಾರಾಗ್ತಿದೆ. ಇಂತಹದೊಂದು ಸಾಹಸಕ್ಕೆ ಕೈ ಹಾಕಿ ಯಶಸ್ಸು ಕಾಣುತ್ತಿರುವುದು ಥೇಲಿ ಎಂಬ ಸ್ವದೇಶಿ ಸವೋದ್ದಿಮೆ. ಒಂದು ಜೊತೆ ಶೂ ತಯಾರಿಸಲು ಸುಮಾರು 10 ಪ್ಲಾಸ್ಟಿಕ್‌ ಕವರ್‌ ಮತ್ತು 12 ಬಾಟಲಿಗಳು ಬೇಕಾಗತ್ತಂತೆ..ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

 

LEAVE A REPLY

Please enter your comment!
Please enter your name here