ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಲ್ಲಿ ಪಿತ್ತ ಹೆಚ್ಚಾದರೆ ಪೀರಿಯಡ್ಸ್ ನಲ್ಲಿ ವ್ಯತ್ಯಾಸವಾಗುತ್ತೆ! ನಿಮ್ಮಲ್ಲಿ ಈ ಲಕ್ಷಣಗಳಿದ್ದರೆ ಜೋಪಾನ…

ಮಹಿಳೆಯರಿಗೆ  ಪಿತ್ತ ಹೆಚ್ಚಾದರೂ ಸಮಸ್ಯೆಯೇ, ಪಿತ್ತ ಕಡಿಮೆ ಆದರೂ ಸಮಸ್ಯೆಯೇ.  ಪಿತ್ತ ಹೆಚ್ಚಾದರೆ ಪೀರಿಯಡ್ಸ್ ನಲ್ಲಿ ವ್ಯತ್ಯಾಸ ವಾಗುತ್ತದೆ. ಪೀರಿಯಡ್ಸ್ ಹಿಂದೆ ಅಥವಾ ಮುಂದೆ ಹೋಗುವುದು, ಹೊಟ್ಟೆ ನೋವು ಬರುವುದು, ಕೆಲವರಿಗೆ ವಾಂತಿ ಸಹ ಆಗುತ್ತದೆ. ಈ ಕೆಳಗಿನ ಲಕ್ಷಣ ನಿಮ್ಮಲ್ಲಿ ಕಾಣಿಸಿದರೆ ಅದು ಪಿತ್ತ ಹೆಚ್ಚಾಗಿರುವುದು ಗ್ಯಾರೆಂಟಿ.

ತಲೆ ನೋವು:
ಪಿತ್ತ ಹೆಚ್ಚಾದಾಗ ಅರೆ ತಲೆನೋವು ಬರುತ್ತದೆ. ಒಂದೇ ಕಡೆಯಲ್ಲಿ ತಲೆ ನೋವಾಗುತ್ತದೆ. ಕಣ್ಣಗಳ ಮಧ್ಯೆ, ಮೂಗಿನ ಮೇಲಕ್ಕೆ ಒತ್ತಿಕೊಂಡರೆ ನೋವು ಕಾಣಿಸುತ್ತದೆ.

ವಾಂತಿ:
ಬೆಳಗ್ಗೆ ಎದ್ದ ತಕ್ಷಣ ವಾಂತಿಯಾಗುತ್ತದೆ. ಹಳದಿ ಬಣ್ಣದ ಕಹಿ ವಾಂತಿಯಾಗುತ್ತದೆ.

ಗುಳ್ಳೆ:
ಪಿತ್ತ ಸಿಕ್ಕಾಪಟ್ಟೆ ಹೆಚ್ಚಾದಾಗ ಮೈ ಮೇಲೆ ಗುಳ್ಳೆಗಳಾಗುತ್ತದೆ. ಆಗುಳ್ಳೆಗಳಲ್ಲಿ ನೀರು ತುಂಬಿರುತ್ತದೆ.

ಎದೆ ಉರಿ:
ಪಿತ್ತ ಹೆಚ್ಚಾದಾಗ ಆಹಾರ ಸೇವಿಸುವುದು ಸ್ವಲ್ಪ ತಡವಾದರೂ ಎದೆ ಉರಿಯಾಗುತ್ತದೆ. ಎದೆಯಲ್ಲಿ ಬೆಂಕಿ ಕೊಟ್ಟ ಅನುಭವ

ಹುಳಿ ತೇಗು:
ಪದೇ ಪದೇ ಹುಳಿ ತೇಗು ಬರುತ್ತಿರುತ್ತದೆ.

ಅಂಗೈ ನೋವು:
ಹೆಬ್ಬೆರಳಿರುವ ಜಾಗದಲ್ಲಿ ಅಂಗೈಯನ್ನು ಒತ್ತಿಕೊಂಡಾಗ ನೋವು ಕಾಣಿಸುತ್ತದೆ. ಇದೂ ಕೂಡ ಪಿತ್ತದ ಲಕ್ಷಣವೇ.

ಹೊಟ್ಟೆ ನೋವು:
ಒಂದೇ ಕಡೆ ಹೊಟ್ಟೆ ನೋವು ಬರುತ್ತದೆ. ಗ್ಯಾಸ್ ಆದ ಅನುಭವವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss