Thursday, August 11, 2022

Latest Posts

ಈ ಕಳ್ಳ ಕದ್ದಿದ್ದು ಚಿನ್ನಾಭರಣ ಅಲ್ಲ ಮಹಿಳೆಯರ 700 ಒಳಉಡುಪು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಳ್ಳರಲ್ಲೂ ವಿಚಿತ್ರವಾದ ಕಳ್ಳರಿರುತ್ತಾರೆ. ಚಿನ್ನಾಭರಣ ಕದಿಯೋ ಕಳ್ಳರು ಒಂದೆಡೆಯಾದರೆ ಇಲ್ಲೊಬ್ಬ ಕಳ್ಳ ಮಹಿಳೆಯರ ಒಳಉಡುಪುಗಳನ್ನು ಕದ್ದಿದ್ದಾನೆ.
ಜಪಾನ್‌ನ 56  ವರ್ಷದ ತೆತ್ಸು ಉರಟ ಎಂಬಾತ ಅಂಗಡಿಯಿಂದ ಬರೋಬ್ಬರಿ 700 ಒಳಉಡುಪುಗಳನ್ನು ಕದ್ದಿದ್ದಾನೆ.
ಲಾಂಡ್ರಿಯಿಂದ ಒಳಉಡುಪುಗಳನ್ನು ಕದಿಯುವಾಗ ಸಿಕ್ಕಿಬಿದ್ದಿದ್ದು, ಪೊಲೀಸರು ಈತನ ಮನೆಗೆ ಬಂದು ನೋಡಿದಾಗ ಈತನ ಬಳಿ 730 ಒಳಉಡುಪುಗಳು ಇದ್ದವು. ಕದ್ದ ಒಳಉಡುಪುಗಳ ಫೋಟೊ ಎಲ್ಲೆಡೆ ವೈರಲ್ ಆಗಿದ್ದು, ಚಿನ್ನಾಭರಣ ಕದ್ದರೆ ದುಡ್ಡಾದ್ರು ಸಿಗುತ್ತದೆ ಈತ ಇನ್ನರ್‌ವೇರ‍್ಸ್ ಕದಿತಿದ್ದದ್ದಾರೂ ಏಕೆ ಅಂತ ತಲೆಕೆಡಿಸಿಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss