ಈ ಬಾರಿ ಬಿಗ್‌ಬಾಸ್ ಕೂಡ ಆಟ ಆಡ್ತಾರಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿ ಬಿಗ್ ಬಾಸ್ ಪ್ರೊಮೊ ರಿಲೀಸ್ ಆಗಿದೆ. ಎಲ್ಲಾ ಬಾರಿಯಂತೆ ಈ ಬಾರಿಯೂ 15 ಮಂದಿ ಮನೆಯೊಳಗೆ ಹೋಗಲಿದ್ದಾರೆ. ಆದರೆ ಇದಕ್ಕೊಂದು ಟ್ವಿಸ್ಟ್ ಇದೆ. ಈ ಬಾರಿ ಬಿಗ್‌ಬಾಸ್ ಕೂಡ ಆಟಕ್ಕಿಳಿಯಲಿದ್ದಾರಂತೆ.

ಪ್ರತಿ ಬಾರಿಯಂತೆ ಈ ಬಾರಿ ಕೂಡ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ. 15 ವರ್ಷದಿಂದ ಎಲ್ಲರೂ ಎಲ್ಲಾ ರೀತಿ ಆಟ ಆಡುತ್ತಲೇ ಇದ್ದೀರಾ, ಈ ಬಾರಿ ಬಿಗ್ ಬಾಸ್ ಆಟ ಆಡುವ ಸಮಯ ಎಂದು ಹೇಳಲಾಗಿದೆ.
ಬಿಗ್‌ಬಾಸ್ ಆಟಕ್ಕಿಳಿದರೆ ಏನೆಲ್ಲಾ ಆಗಬಹುದು ಎನ್ನುವ ಕುತೂಹಲ ಅಭಿಮಾನಿಗಳಿಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!