ಈ ಬಾರಿ ಹಂಪಿ ಉತ್ಸವಕ್ಕೆ ಹತ್ತು ಲಕ್ಷ ಮಂದಿ ಬರುವ ನಿರೀಕ್ಷೆ, ಸಿಎಂರಿಂದ ಉದ್ಘಾಟನೆ
ಹೊಸದಿಗಂತ ವರದಿ ವಿಜಯನಗರ: ವಿಶ್ವವಿಖ್ಯಾತ ಹಂಪಿ ಉತ್ಸವ ಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಮೂರು ದಿನ ಉತ್ಸವ ಜರುಗಲಿದ್ದು, ಗತವೈಭವ ಸಾರಲು ಹಂಪಿ ಸಜ್ಜಾಗಿದೆ. ಈ ಬಾರಿಯ ಉತ್ಸವವು ಪರಂಪರೆ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗಲಿದೆ. ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.೧೩ರಂದು ಸಂಜೆ ೬ ಗಂಟೆಗೆ ಅಽಕೃತವಾಗಿ ಚಾಲನೆ ನೀಡಲಿದ್ದಾರೆ. ಉತ್ಸವದ ಅಂಗವಾಗಿ ೬ ವೇದಿಕೆ ನಿರ್ಮಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಜಮೀರ್ ಅಹಮದ್ ಖಾನ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಹಾಗೂ ಶಿವರಾಜ್ … Continue reading ಈ ಬಾರಿ ಹಂಪಿ ಉತ್ಸವಕ್ಕೆ ಹತ್ತು ಲಕ್ಷ ಮಂದಿ ಬರುವ ನಿರೀಕ್ಷೆ, ಸಿಎಂರಿಂದ ಉದ್ಘಾಟನೆ
Copy and paste this URL into your WordPress site to embed
Copy and paste this code into your site to embed