ಈ ಸಲದ ರಷ್ಯಾ ಟಾರ್ಗೆಟ್ Common Man | ಉಕ್ರೇನ್‌ ಮೇಲೆ ಮತ್ತೆ ದಾಳಿ: 15 ಮಂದಿ ಸಾವು, 7 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾ ಉಕ್ರೇನ್ ಮೇಲೆ ಮತ್ತೊಂದು ಡ್ರೋನ್ ದಾಳಿ ನಡೆಸಿದೆ. ಗಣಿಗಾರರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಡ್ನಿಪ್ರೊ ಪ್ರದೇಶದ ಪಾವ್ಲೋಹ್ರಾದ್ ಜಿಲ್ಲೆಯ ಟೆರ್ನಿವ್ಕಾ ಸಮೀಪ ನಡೆದಿದೆ ಎಂದು ಉಕ್ರೇನ್ ರಾಜ್ಯ ತುರ್ತು ಸೇವೆ ಮಾಹಿತಿ ನೀಡಿದೆ. ಡಿಟಿಇಕೆ ಕಲ್ಲಿದ್ದಲು ಘಟಕದ ಬಳಿ ಸಾಗುತ್ತಿದ್ದ ಬಸ್ ಮೇಲೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ವಾಹನ ಬೆಂಕಿಗಾಹುತಿಯಾಯಿತು. … Continue reading ಈ ಸಲದ ರಷ್ಯಾ ಟಾರ್ಗೆಟ್ Common Man | ಉಕ್ರೇನ್‌ ಮೇಲೆ ಮತ್ತೆ ದಾಳಿ: 15 ಮಂದಿ ಸಾವು, 7 ಜನರಿಗೆ ಗಾಯ