Friday, June 9, 2023

Latest Posts

ಈ ಬಾರಿ ವೀಕೆಂಡ್ ಟೆಂಟ್‌ನಲ್ಲಿ ಲೆಜೆಂಡರಿ ಡ್ಯಾನ್ಸರ್, ಯಾರು ನೀವೇ ಗೆಸ್ ಮಾಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಆರಂಭವಾಗಿದ್ದು, ಮೋಹಕ ತಾರೆ ರಮ್ಯಾ ಮೊದಲ ಎಪಿಸೋಡ್‌ನಲ್ಲಿ ಕಾಣಿಸಿದ್ದಾರೆ.

ರಮ್ಯಾ ಅವರನ್ನು ಕರೆಸಿದ್ದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರಿಯಾಗಿ ಕನ್ನಡ ಮಾತನಾಡೋಕೆ ಬರೆದವರು ನಮ್ಮ ಸಾಧಕರ ಸೀಟ್‌ನಲ್ಲಿ ಹೇಗೆ ಕೂರ‍್ತಾರೆ ಎನ್ನುವ ಪ್ರಶ್ನೆಯೆದ್ದಿತ್ತು.

Prabhu Deva Wiki, Age, Girlfriend, Wife, Family, Biography & More - WikiBioಈ ವಾರ ವೀಕೆಂಡ್ ಟೆಂಟ್‌ನಲ್ಲಿ ಖ್ಯಾತ ನಟ, ಡ್ಯಾನ್ಸ್ ಕೊರಿಯಾಗ್ರಫರ್ ಪ್ರಭುದೇವ ಕಾಣಿಸಲಿದ್ದಾರೆ. ಚಾನೆಲ್ ಪ್ರೋಮೋ ಹಂಚಿಕೊಂಡಿದ್ದು, ಪ್ರಭುದೇವ ಎಪಿಸೋಡ್‌ಗೆ ಜನ ಕಾತರರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!