ಮಂಗನ ಜ್ವರಕ್ಕೆ ಈ ವರ್ಷದ ಮೊದಲ ಸಾವು, ಶಿವಮೊಗ್ಗದ ಯುವಕ ಬಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರ್ನಾಟಕದಲ್ಲಿ ಈ ವರ್ಷ ಮಂಗನ ಜ್ವರಕ್ಕೆ ಮೊದಲ ಸಾವು ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 29 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆದು ವೈದ್ಯಕೀಯ ಆರೈಕೆ ನೀಡಿದ್ದರೂ ಅವರ ಸ್ಥಿತಿ ಹದಗೆಟ್ಟು ಮೃತಪ್ಟಿದ್ದಾರೆ. ಆರೋಗ್ಯ ಅಧಿಕಾರಿಗಳು ಮಂಗನ ಕಾಯಿಲೆ ಸೋಂಕನ್ನು ದೃಢಪಡಿಸಿದ್ದಾರೆ ದುರ್ಬಲ ಜಿಲ್ಲೆಗಳಲ್ಲಿ ಕಣ್ಗಾವಲು ಮತ್ತು ತಡೆಗಟ್ಟುವ ಕ್ರಮಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿಸಿದ್ದಾರೆ. ಶಿವಮೊಗ್ಗ ಮತ್ತು ನೆರೆಯ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಮಂಗನ ಜ್ವರದ ವಿರಳ ಪ್ರಕರಣಗಳು ಈಗಾಗಲೇ ಕಾಣಿಸಿಕೊಳ್ಳಲು ಪ್ರಾರಂಭಿಸಿರುವ … Continue reading ಮಂಗನ ಜ್ವರಕ್ಕೆ ಈ ವರ್ಷದ ಮೊದಲ ಸಾವು, ಶಿವಮೊಗ್ಗದ ಯುವಕ ಬಲಿ!