LUCKY COLOUR |ಮುಖ್ಯ ಕೆಲಸಗಳಿಗೆ ಹೋಗುವಾಗ ಈ ರಾಶಿಯವರು ಈ ಬಣ್ಣದ ಬಟ್ಟೆಗಳನ್ನು ಧರಿಸಬೇಕು!

ಮುಖ್ಯ ಕೆಲಸಗಳಿಗೆ ತೆರಳುವಾಗ ಯಾವ ಬಟ್ಟೆ ಹಾಕಬೇಕು, ಯಾವ ಬಣ್ಣ ಹಾಕಬೇಕು ಎಂದೆಲ್ಲಾ ಲೆಕ್ಕಾಚಾರ ಹಾಕಲಾಗುತ್ತದೆ. ಇಂಟರ್ವ್ಯೂಗೆ ಹೋಗುವಾಗ, ಮುಖ್ಯವಾದ ವ್ಯಕ್ತಿಗಳನ್ನು ಭೇಟಿಯಾಗುವಾಗ, ಹೀಗೆ.. ಯಾವ ರಾಶಿಯವರಿಗೆ ಯಾವ ಬಣ್ಣದ ಬಟ್ಟೆ ಸೂಕ್ತ? ಇಲ್ಲಿದೆ ಮಾಹಿತಿ..

ಮೇಷ ರಾಶಿಯವರಿಗೆ ಶುಭ ತರುವ ಬಣ್ಣ ಕಂದು

How To Wear Brown: Men's Style And Outfits Guide 2022 | FashionBeansವೃಷಭ ರಾಶಿಯವರು ಏಕಾಗ್ರತೆ ಹೆಚ್ಚಿಸುವುದು ಗುಲಾಬಿ ಬಣ್ಣ.

5 Hot Pink Outfits, and How to Wear the Color | Who What Wearಮಿಥುನ ರಾಶಿಯವರು ಮುಖ್ಯ ಕೆಲಸಕ್ಕೆ ಹೋಗುವಾಗ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಕೆಲಸ ಆಗುತ್ತದೆ.

98,255 Yellow Dress Stock Photos, Pictures & Royalty-Free Images - iStockಕರ್ಕಾಟಕ ರಾಶಿಯವರು ಕಾನ್ಫಿಡೆನ್ಸ್ ಹೆಚ್ಚಿಸಲು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು.

Blue Suit Outfits (500+ ideas & outfits) | Lookasticಸಿಂಹ ರಾಶಿಯವರು ಉತ್ತಮ ಫಲಕ್ಕಾಗಿ ಚಿನ್ನದ ಬಣ್ಣದ ಉಡುಪುಗಳನ್ನು ಧರಿಸಬೇಕಿದೆ.

Cannes Film Festival: Sonam Kapoor turns heads in gold Elie Saab outfit at  Cannesಕನ್ಯಾ ರಾಶಿಯವರು ಮುಖ್ಯ ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಬೇಜ್, ತಿಳಿ ಬಿಳಿ ಬಣ್ಣದ ಬಟ್ಟೆ ಧರಿಸಬೇಕು.

5 Beige Outfit Ideas to Wear and Shop Now | Hypebaeತುಲಾ ರಾಶಿಯವರು ಯಾವುದೇ ಬ್ಯುಸಿನೆಸ್ ಡೀಲ್ ಕ್ರಾಕ್ ಮಾಡುವಾಗ ಅಥವಾ ಹೊಸ ಆಸ್ತಿ ಕೊಳ್ಳುವಾಗ ಹವಳ ಬಣ್ಣದ ಬಟ್ಟೆ ಧರಿಸಬೇಕು.

How to Accessorize a Coral Dress - Shoes, Jewelry & Other Coral Dress  Accessoriesವೃಶ್ಚಿಕ ರಾಶಿಯವರು ಸಂಬಂಧದ ಬಗೆಗಿನ ನಿರ್ಧಾರ ಕೈಗೊಳ್ಳುವಾಗ ಕೆಂಪು ಬಣ್ಣದ ಬಟ್ಟೆ ಧರಿಸಬೇಕು.

All-Red Outfits Are a Street Style Favorite at London Fashion Week -  Fashionistaಧನಸ್ಸು ರಾಶಿಯವರಿಗೆ ಆಕರ್ಷಕವಾಗಿ ಕಾಣಲು, ಇನ್ನೊಬ್ಬರನ್ನು ಮೆಚ್ಚಿಸಲು ತೆರಳುವಾಗ ಪರ್ಪಲ್, ನೇರಳೆ ಬಣ್ಣ ಧರಿಸಬೇಕು.

Lavender Outfits To Rock The Summer Seasonಮಕರ ರಾಶಿಯವರಿಗೆ ಸೂಕ್ತ ಬಣ್ಣ ಬೂದು ಬಣ್ಣ, ಇದು ನಿಮ್ಮ ಮೇಲೆ ನಂಬಿಕೆ ಮೂಡಿಸುತ್ತದೆ.

Grey Outfit Instagram Captions for Your Most Stylish Posts ಕುಂಭ ರಾಶಿಯವರಿಗೆ ಅದೃಷ್ಟದ ಬಣ್ಣ ನೀಲಿ

Blue in clothes: what it says about those who wear it | World Fashion  Channelಮೀನ ರಾಶಿಯವರಿಗೆ ಸೂಕ್ತ ಬಣ್ಣ ಆಲೀವ್ ಗ್ರೀನ್, ಹಸಿರು ಬಣ್ಣ ಬಳಸಿದರೆ ಎಲ್ಲ ಕೆಲಸಗಳಿಗೂ ಮಾನ್ಯತೆ ದೊರಕುತ್ತದೆ.

20 Monochrome Outfits to Wear Right Now

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!