ಕ್ಯಾಪ್ಟನ್ ಕುರ್ಚಿಗೆ ಕಂಟಕ: ಟೀಂ ಇಂಡಿಯಾಗೆ ಹೊಸ ಟಿ20 ನಾಯಕ? ‘ಸೂರ್ಯ ಯುಗ’ ಅಂತ್ಯವಾಗುತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಭವಿಷ್ಯದ ಬಗ್ಗೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಇತ್ತೀಚಿನ ಕಳಪೆ ಪ್ರದರ್ಶನ ಮತ್ತು ಫಾರ್ಮ್ ಕುಸಿತದ ನಡುವೆ ಟೀಂ ಇಂಡಿಯಾ ಟಿ20 ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆ ಇದೆ ಎಂಬ ವರದಿಗಳು ಗಮನ ಸೆಳೆಯುತ್ತಿವೆ. ಟಿ20 ನಾಯಕತ್ವದಲ್ಲಿ ಬದಲಾವಣೆಯ ಸುಳಿವು? ಕೆಲವು ಮಾಧ್ಯಮ ವರದಿಗಳ ಪ್ರಕಾರ, ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ ಕುರಿತು ಚಿಂತನೆ ನಡೆಸುತ್ತಿದೆ … Continue reading ಕ್ಯಾಪ್ಟನ್ ಕುರ್ಚಿಗೆ ಕಂಟಕ: ಟೀಂ ಇಂಡಿಯಾಗೆ ಹೊಸ ಟಿ20 ನಾಯಕ? ‘ಸೂರ್ಯ ಯುಗ’ ಅಂತ್ಯವಾಗುತ್ತಾ?
Copy and paste this URL into your WordPress site to embed
Copy and paste this code into your site to embed