ಧರ್ಮಸ್ಥಳ, ಮಲೆಮಹದೇಶ್ವರ, ಮಂತ್ರಾಲಯಕ್ಕೆ ಹೋಗುವವರು ಒಮ್ಮೆ ಗಮನಿಸಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಳೆ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, ರಾಜ್ಯದ ಪ್ರಮುಖ ದೇಗುಲಗಳಲ್ಲಿ ದೇವರ ದರುಶನದ ಸಮಯದಲ್ಲಿ ಬದಲಾವಣೆ ಆಗಿದೆ. ಮಂತ್ರಾಲಯ, ಮಲೆಮಹದೇಶ್ವರ, ಧರ್ಮಸ್ಥಳಕ್ಕೆ ಹೋಗುವ ಭಕ್ತರು ಒಮ್ಮೆ ಸಮಯ ಪರಿಶೀಲಿಸಿಕೊಂಡು ಹೋಗುವುದು ಉತ್ತಮವಾಗಿದೆ. ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಗರ್ಭಗುಡಿ ನಾಲೆ ಬಂದ್‌ ಆಗಿರಲಿದೆ. ಬೆಳಗ್ಗೆ ವಿಶೇಷ ಪೂಜೆ ಮುಗಿಸಿ ದೇಗುಲದ ಬಾಗಿಲು ಬಂದ್‌ ಮಾಡಲಾಗುತ್ತದೆ. ಇನ್ನು ಧರ್ಮಸ್ಥಳ ದೇಗುಲದ ಸಮಯವೂ ಬದಲಾಗಲಿದೆ. ನಾಳೆ ಮಧ್ಯಾಹ್ನ 1:30 ಗಂಟೆಗೆ ದೇವಸ್ಥಾನದ ಬಾಗಿಲನ್ನು ಹಾಕಲಾಗುವುದು. ಬೆಳಗಿನ … Continue reading ಧರ್ಮಸ್ಥಳ, ಮಲೆಮಹದೇಶ್ವರ, ಮಂತ್ರಾಲಯಕ್ಕೆ ಹೋಗುವವರು ಒಮ್ಮೆ ಗಮನಿಸಿ ನೋಡಿ..