ಹಿಂದಿ ಬೇಕು ಅನ್ನೋರು ಒಂದು ಕಡೆ, ಬೇಡ ಅನ್ನೋರು ಮತ್ತೊಂದೆಡೆ: ರಾಜಕೀಯದಲ್ಲಿ ವಾರ್ ಶುರುಮಾಡಿದ ತ್ರಿಭಾಷಾ ನೀತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಭಾಷಾ ನೀತಿ ವಿಚಾರ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದ್ದು, ದ್ವಿಭಾಷಾ ಸೂತ್ರ ಜಾರಿಗೆ ಸಂಬಂಧಿಸಿದಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಪಟ್ಟಿಯಿಂದ ತೃತೀಯ ಭಾಷೆಯಾದ ಹಿಂದಿಯನ್ನು ಹೊರಗಿಡುವ ಕ್ರಮದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ತೀವ್ರ ವಾಗ್ವಾದ ಆರಂಭವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಈ ವಿಷಯದ ಕುರಿತು ಬಿಜೆಪಿ ನಾಯಕರನ್ನು ಪ್ರಶ್ನಿಸಿ, ತ್ರಿಭಾಷಾ ನೀತಿ ಮತ್ತು ಹಿಂದಿ ಅನುಷ್ಠಾನದಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಸವಾಲು ಹಾಕಿದರು. … Continue reading ಹಿಂದಿ ಬೇಕು ಅನ್ನೋರು ಒಂದು ಕಡೆ, ಬೇಡ ಅನ್ನೋರು ಮತ್ತೊಂದೆಡೆ: ರಾಜಕೀಯದಲ್ಲಿ ವಾರ್ ಶುರುಮಾಡಿದ ತ್ರಿಭಾಷಾ ನೀತಿ