ಪಕ್ಷ ಬಿಟ್ಟು ಹೋಗಲು ಬಯಸುವವರು ಹೋಗಲಿ, ಯಾರನ್ನೂ ತಡೆಯಲ್ಲ: ಬಂಗಾಳದಲ್ಲಿ ದೀದಿ ಅಚ್ಚರಿಯ ನಡೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಂಗೆಟ್ಟಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತ್ತೆ ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ ಅನ್ನು ಸಂಘಟಿಸುತ್ತ ಮುಂದಾಗಿದ್ದಾರೆ. ಈ ಹಿನ್ನೆಲೆ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತು ಹಿರಿಯ ನಾಯಕರ ಜೊತೆ ತುರ್ತು ಸಭೆ ನಡೆಸಿದರು. ಈ ವೇಳೆ ಮಾತನಾಡಿದ ದೀದಿ, ಪಕ್ಷ ತೊರೆದು ಹೋಗುವವರು ಹೋಗಬಹುದು, ಯಾರನ್ನೂ ತಡೆಯುವುದಿಲ್ಲ. ನಾನು ಮತ್ತೆ ಪಕ್ಷವನ್ನು ಕಟ್ಟುತ್ತೇನೆ. ಪಕ್ಷದಲ್ಲಿ ಇರುವವರು … Continue reading ಪಕ್ಷ ಬಿಟ್ಟು ಹೋಗಲು ಬಯಸುವವರು ಹೋಗಲಿ, ಯಾರನ್ನೂ ತಡೆಯಲ್ಲ: ಬಂಗಾಳದಲ್ಲಿ ದೀದಿ ಅಚ್ಚರಿಯ ನಡೆ!