ಲವ್ ಜಿಹಾದ್-ಮತಾಂತರ ವಿರೋಧಿಸಿ ಕುಶಾಲನಗರ ಕೇಸರಿಮಯ: ಸಹಸ್ರಾರು ಜನರ ಜಾಗೃತಿ ಜಾಥಾ
ಹೊಸದಿಗಂತ ವರದಿ ಮಡಿಕೇರಿ: ಲವ್ ಜಿಹಾದ್ ಹಾಗೂ ಬಲವಂತದ ಮತಾಂತರವನ್ನು ವಿರೋಧಿಸಿ ಹಿಂದು ಸುರಕ್ಷಾ ಸಮಿತಿ ಕರೆ ನೀಡಿದ್ದ ಸ್ವಯಂಪ್ರೇರಿತ ಕುಶಾಲನಗರ ಬಂದ್ ಹಾಗೂ ಬೃಹತ್ ಜನಾಂದೋಲನ ಜಾಗೃತಿ ಜಾಥಾ ಮಂಗಳವಾರ ಯಶಸ್ವಿಯಾಗಿ ನಡೆಯಿತು. ಮಂಗಳವಾರ ಪೂರ್ವಾಹ್ನ ಕಾವೇರಿ ನಿಸರ್ಗಧಾಮದಿಂದ ಅರಂಭವಾದ ಜಾಥಾದಲ್ಲಿ ಮಹಿಳೆಯರಾದಿಯಾಗಿ ಸಹಸ್ರಾರು ಸಂಖ್ಯೆಯ ಹಿಂದು ಬಾಂಧವರು ಕೇಸರಿ ಧ್ವಜಗಳನ್ನು ಹಿಡಿದು ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿದರು. ನಿಸರ್ಗಧಾಮದಿಂದ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ಕುಶಾಲನಗರದ ಗಣಪತಿ … Continue reading ಲವ್ ಜಿಹಾದ್-ಮತಾಂತರ ವಿರೋಧಿಸಿ ಕುಶಾಲನಗರ ಕೇಸರಿಮಯ: ಸಹಸ್ರಾರು ಜನರ ಜಾಗೃತಿ ಜಾಥಾ
Copy and paste this URL into your WordPress site to embed
Copy and paste this code into your site to embed