ಪ್ರಧಾನಿ ಮೋದಿಗೆ ಬೆದರಿಕೆ! ಮೆಲ್ಬೋರ್ನ್ ಕಾರ್ಯಕ್ರಮಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಹೈ ಅಲರ್ಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಸಂದೇಶ ಹರಿದಾಡಿದ್ದು, ಈ ಪ್ರಕರಣದ ತನಿಖೆಯನ್ನು ಆಸ್ಟ್ರೇಲಿಯಾ ಫೆಡರಲ್ ಪೊಲೀಸರು (AFP) ಆರಂಭಿಸಿದ್ದಾರೆ. ಜುಲೈ 9ರಂದು ಮೆಲ್ಬೋರ್ನ್‌ನ ಮಾರ್ವೆಲ್ ಸ್ಟೇಡಿಯಂನಲ್ಲಿ ನಡೆಯಲಿರುವ ‘Melbourne Meets Modi’ ಕಾರ್ಯಕ್ರಮದ ಫೇಸ್‌ಬುಕ್ ಪೋಸ್ಟ್‌ಗೆ ಈ ಬೆದರಿಕೆ ಕಾಮೆಂಟ್ ಮಾಡಲಾಗಿದೆ. ಐಪಿ ವಿಳಾಸ ಪತ್ತೆ ಬೆದರಿಕೆ ಸಂದೇಶ ಹಾಕಿದ ಖಾತೆಗೆ ಸಂಬಂಧಿಸಿದ ಐಪಿ ವಿಳಾಸವನ್ನು ತನಿಖಾಧಿಕಾರಿಗಳು ಗುರುತಿಸಿದ್ದು, ಅದರ ಮೂಲ ಹಾಗೂ … Continue reading ಪ್ರಧಾನಿ ಮೋದಿಗೆ ಬೆದರಿಕೆ! ಮೆಲ್ಬೋರ್ನ್ ಕಾರ್ಯಕ್ರಮಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಹೈ ಅಲರ್ಟ್
Copy and paste this URL into your WordPress site to embed
Copy and paste this code into your site to embed