ನಿಡಗುಂದಿಯಲ್ಲಿ ಎಟಿಎಂ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್: 3.60 ಲಕ್ಷ ರೂಪಾಯಿ ಜಪ್ತಿ
ಹೊಸದಿಗಂತ ವರದಿ ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಬಳಿಯ 19.29 ಲಕ್ಷ ರೂ. ಸಂಗ್ರಹದ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಅಂತರ್ ರಾಜ್ಯ ಮೂವರು ಆರೋಪಿಗಳನ್ನು ಬಂಧಿಸಿ, 3.60 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಯಾಣದ ಪಾಲವಾಲ್ ಜಿಲ್ಲೆಯ ಧಿರಂಕಿ ಗ್ರಾಮದ ಸಾಹಿಲ್ ಮೆಹಮೂದ್ (24), ಉತ್ತರ ಪ್ರದೇಶದ ಮುಂಡಾಳಿ ಠಾಣೆ ವ್ಯಾಪ್ತಿಯ ಸಪೀಯಾಬಾದ್ … Continue reading ನಿಡಗುಂದಿಯಲ್ಲಿ ಎಟಿಎಂ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್: 3.60 ಲಕ್ಷ ರೂಪಾಯಿ ಜಪ್ತಿ
Copy and paste this URL into your WordPress site to embed
Copy and paste this code into your site to embed