ಕೊರಿಯನ್ ಗೇಮ್ ಗೆ ಬಲಿಯಾದ ಸಿಸ್ಟರ್ಸ್ ಕೇಸ್ ಗೆ ಟ್ವಿಸ್ಟ್: ಕೊರಿಯನ್ ಹೆಸರಲ್ಲಿ ಅಕೌಂಟ್ ಮಾಡಿದ್ದ ಸಹೋದರಿಯರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಗಾಜಿಯಾಬಾದ್‌ನಲ್ಲಿ ಮನಕಲುಕುವ ಘಟನೆ ಒಂದರಲ್ಲಿ ಆನ್‌ಲೈನ್ ಗೇಮ್‌ನ ಪ್ರಭಾವಕ್ಕೆ ಒಳಗಾದ ಮೂವರು ಅಪ್ರಾಪ್ತ ಸಹೋದರಿಯರು ತಮ್ಮ ಜೀವ ಕಳೆದುಕೊಂಡಿರುವ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಹಲವು ಮಾಹಿತಿಗಳು ಹೊರಬಂದಿವೆ ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂಬ ಮೂವರು ಮೃತ ಸಹೋದರಿಯರು ಸಾಮಾಜಿಕ ಜಾಲತಾಣಗಳಲ್ಲಿ ಕೊರಿಯನ್ ಹೆಸರಿನಲ್ಲಿ ಖಾತೆಗಳನ್ನು ತೆರೆದಿದ್ದರೆಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಅವರು ಮಾರಿಯಾ, ಅಲಿಜಾ ಮತ್ತು ಸಿಂಡಿ ಎಂಬ ಹೆಸರನ್ನು ಬಳಸಿಕೊಂಡು ಸಾಕಷ್ಟು ಫಾಲೋವರ್ಸ್ ಗಳಿಸಿದ್ದರು. ಸುಮಾರು … Continue reading ಕೊರಿಯನ್ ಗೇಮ್ ಗೆ ಬಲಿಯಾದ ಸಿಸ್ಟರ್ಸ್ ಕೇಸ್ ಗೆ ಟ್ವಿಸ್ಟ್: ಕೊರಿಯನ್ ಹೆಸರಲ್ಲಿ ಅಕೌಂಟ್ ಮಾಡಿದ್ದ ಸಹೋದರಿಯರು
Copy and paste this URL into your WordPress site to embed
Copy and paste this code into your site to embed