ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಗಂಭೀರ ಅಪರಾಧಿಗಳು ಪರಾರಿ; ಪೊಲೀಸರಿಂದ ಹೈ ಅಲರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಲಬುರಗಿ ನಗರದ ಹೊರವಲಯದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಕೈದಿಗಳು ಪರಾರಿಯಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಪರಾರಿಯಾದ ಕೈದಿಗಳ ಪತ್ತೆಗೆ ಪೊಲೀಸ್ ಇಲಾಖೆ ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದು, ಸಾರ್ವಜನಿಕರಿಂದ ಸಹ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಪರಾರಿಯಾದವರಲ್ಲಿ ಪೋಕ್ಸೋ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಸ್ತಾನ್ (31), ತಂದೆ ಮಾಣಿಕಪ್ಪ ಕಮಲಾಪುರ, ಇಸ್ಲಾಮಾಪುರ (ತಾ. ಬಸವಕಲ್ಯಾಣ, ಜಿ. ಬೀದರ) ಸೇರಿದ್ದಾರೆ. ಅಲ್ಲದೆ ಕೊಲೆ ಹಾಗೂ … Continue reading ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಗಂಭೀರ ಅಪರಾಧಿಗಳು ಪರಾರಿ; ಪೊಲೀಸರಿಂದ ಹೈ ಅಲರ್ಟ್!