ಮೊಬೈಲ್ ಗೇಮಿಂಗ್ ಎಂಬ ‘ಮಾಯಾಜಾಲ’ಕ್ಕೆ ಬಲಿಯಾದ ಮೂವರು ಸಹೋದರಿಯರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಆನ್‌ಲೈನ್ ಗೇಮಿಂಗ್ ವ್ಯಸನವು ಕೇವಲ ಸಮಯವನ್ನಷ್ಟೇ ಅಲ್ಲ, ಅಮೂಲ್ಯವಾದ ಜೀವಗಳನ್ನೇ ಬಲಿಪಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಒಂದು ಭೀಕರ ಘಟನೆ ಸಂಭವಿಸಿದೆ. ಕೇವಲ ಮೊಬೈಲ್ ಗೇಮ್ ಆಡದಂತೆ ಪೋಷಕರು ಬೈದರೆಂಬ ಕಾರಣಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಒಂಬತ್ತನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ವಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಬುಧವಾರ ನಸುಕಿನ ಜಾವ 2 ಗಂಟೆಯ ಸುಮಾರಿಗೆ ಭಾರತ್ ಸಿಟಿಯ ಅಪಾರ್ಟ್‌ಮೆಂಟ್ … Continue reading ಮೊಬೈಲ್ ಗೇಮಿಂಗ್ ಎಂಬ ‘ಮಾಯಾಜಾಲ’ಕ್ಕೆ ಬಲಿಯಾದ ಮೂವರು ಸಹೋದರಿಯರು
Copy and paste this URL into your WordPress site to embed
Copy and paste this code into your site to embed