HEALTH | ಬೇಸಿಗೆಯಲ್ಲೇ ಗಂಟಲಿನ ಇನ್ಫೆಕ್ಷನ್ ಜಾಸ್ತಿ, ಹೀಗ್ಯಾಕೆ? ಏನು ಮಾಡಬಹುದು?
ಬೇಸಿಗೆಯಲ್ಲಿ ದೊಡ್ಡವರು, ಮಕ್ಕಳು ಎಲ್ಲರಿಗೂ ಅನಾರೋಗ್ಯ ಕಾಡುತ್ತದೆ. ಬದಲಾದ ವಾತಾವರಣಕ್ಕೆ ಅಡ್ಜಸ್ಟ್ ಆಗುವ ಮುನ್ನ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಸಮಸ್ಯೆ ಯಾಕೆ? ಕಾರಣ ಏನು? ಹ್ಯುಮಿಡಿಟಿಯಲ್ಲಿ ಬದಲಾವಣೆಗಾಳಿಯಲ್ಲಿ ಇರುವ ಮಾಯಿಶ್ಚರ್ ಕಡಿಮೆಯಾಗುತ್ತದೆ. ಇದರಿಂದಾಗಿ ಡ್ರೈ ಗಾಳಿ ಬರುತ್ತದೆ. ಇದು ನಮ್ಮ ಗಂಟಲನ್ನು ಕಿರಿಕಿರಿಯಾಗುವಂತೆ ಮಾಡುತ್ತದೆ. ತಾಪಮಾನ ಬದಲಾವಣೆತಣ್ಣಗಿನ ವಾತಾವರಣದಿಂದ ಬಿಸಿಲಿನ ವಾತಾವರಣಕ್ಕೆ ಶಿಫ್ಟ್ ಆಗುವಾಗ ಇಮ್ಯುನಿಟಿಯಲ್ಲಿ ಬದಲಾವಣೆ ಆಗುತ್ತದೆ. ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆಗುತ್ತದೆ. ನೀರು ಕುಡಿಯಬೇಕುವಾತಾವರಣಕ್ಕೆ ತಕ್ಕಷ್ಟು … Continue reading HEALTH | ಬೇಸಿಗೆಯಲ್ಲೇ ಗಂಟಲಿನ ಇನ್ಫೆಕ್ಷನ್ ಜಾಸ್ತಿ, ಹೀಗ್ಯಾಕೆ? ಏನು ಮಾಡಬಹುದು?
Copy and paste this URL into your WordPress site to embed
Copy and paste this code into your site to embed