spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತಿದೆ ಥೈರಾಯಿಡ್ ಸಮಸ್ಯೆ… ಇದರ ಲಕ್ಷಣಗಳೇನು?

- Advertisement -Nitte

ಈಗೆಲ್ಲಾ ಟೀನೇಜರ್ ಮಹಿಳೆಯರಲ್ಲಿಯೂ ಥೈರಾಯಿಡ್ ಸಮಸ್ಯೆ ಕಾಣುತ್ತಿದೆ. ಎಷ್ಟೋ ವರ್ಷಗಳ ಕಾಲ ಥೈರಾಯಿಡ್ ಸಮಸ್ಯೆ ಇರುವುದು ತಿಳಿಯುವುದೇ ಇಲ್ಲ. ವೈದ್ಯರ ಬಳಿ ತೋರಿಸಿದಾಗಲೇ ಸಮಸ್ಯೆ ಅರಿವಾಗುತ್ತದೆ. ಸಣ್ಣ ಸಣ್ಣ ಲಕ್ಷಣಗಳನ್ನು ನಾವು ಇಗ್ನೋರ್ ಮಾಡುತ್ತೇವೆ. ಮಹಿಳೆಯರಲ್ಲಿ ಥೈರಾಯಿಡ್ ಲಕ್ಷಣಗಳಿವು..

  • ಎಲ್ಲದಕ್ಕೂ ಬೇಗ ಇರಿಟೇಟ್ ಆಗುವುದು
  • ಒತ್ತಡದಿಂದ ಬಳಲುವುದು, ನರ್ವಸ್ ಆಗುವುದು.
  • ತೂಕ ಇಳಿಕೆ ಅಥವಾ ಏರಿಕೆ
  • ಗಂಟಲ ಸುತ್ತ ದಪ್ಪ ಆಗುವುದು
  • ಮಸಲ್ ವೀಕ್‌ನೆಸ್, ಕೈ ನಡುಗುವುದು.
  • ಪಿರಿಯಡ್ಸ್ ಸರಿಯಾಗಿ ಆಗದಿರುವುದು.
  • ಕೂದಲು ಉದುರುವುದು
  • ಚರ್ಮ ಒಣಗುವುದು
  • ಯಾವಾಗಲೂ ಸುಸ್ತು
  • ಬೇಗ ಶೀತ ಆಗುವುದು
  • ಕೊಲೆಸ್ಟ್ರಾಲ್ ಹೆಚ್ಚಾಗುವುದು
  • ನಿದ್ದೆ ಮಾಡಲು ತೊಂದರೆ

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss