Timಅಣ್ಣ ಬೆರಳು ತೋರಿಸಿದ್ದೇ ದುಬಾರಿ ಆಯ್ತು: RCB ಗೆದ್ದ ಸಂಭ್ರಮದಲ್ಲೇ ಡೇವಿಡ್‌ಗೆ ಬಿಗ್ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಹೊಸ ವಿವಾದಕ್ಕೂ ಕಾರಣವಾಗಿದೆ. ರಾಯಪುರದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿದ್ದ ವೇಳೆ ಟಿಮ್ ಡೇವಿಡ್ ಮಾಡಿದ ಅಸಭ್ಯ ವರ್ತನೆ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ಸನ್ನೆ ಇದೀಗ ಅವರಿಗೆ ಭಾರೀ ದಂಡ ತಂದುಕೊಟ್ಟಿದೆ. ಪಂದ್ಯ ಮುಗಿದ ಬಳಿಕ ಟಿಮ್ ಡೇವಿಡ್ ಕ್ಯಾಮೆರಾ ಎದುರೇ ಮಧ್ಯದ ಬೆರಳು ತೋರಿಸಿದ್ದಾಗಿ ಆರೋಪ … Continue reading Timಅಣ್ಣ ಬೆರಳು ತೋರಿಸಿದ್ದೇ ದುಬಾರಿ ಆಯ್ತು: RCB ಗೆದ್ದ ಸಂಭ್ರಮದಲ್ಲೇ ಡೇವಿಡ್‌ಗೆ ಬಿಗ್ ಶಾಕ್!