Tuesday, June 28, 2022

Latest Posts

24,000 ಸಾವಿರ ವರ್ಷ ಫ್ರೀಜ್ ಆಗಿದ್ದ ಸಣ್ಣ ಜೀವಿ ಮರು ಜೀವ ಪಡೆದಾಗ…

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

24,000ವರ್ಷಗಳ ಕಾಲ ಹೆಪ್ಪುಗಟ್ಟಿದ್ದ ಸೂಕ್ಷ್ಮಜೀವಿಯೊಂದು ಇದೀಗ ಮರುಜೀವ ಪಡೆದಿದೆ.
ಅಲೈಂಗಿಕವಾಗಿ ಸಂತಾನೋತ್ಪತಿ ಮಾಡಿರುವ ಈ ಜೀವಿ ಈಶಾನ್ಯ ಸೈಬೀರಿಯಾದಲ್ಲಿದ್ದು, ಇದೀಗ ಮತ್ತೆ ಜೀವ ಪಡೆದು ಹೊರಬಂದಿದೆ.
ರಶ್ಯಾದ ಯಾಕುಟಿಯಾ ಪ್ರದೇಶದ ಅಲಜೇಯಾ ನದಿ ಬಳಿಯ ಮಣ್ಣಿನಲ್ಲಿ ಈ ಸೂಕ್ಷ್ಮಜೀವಿ ಕಾಣಿಸಿದೆ ಎಂದು ರಶ್ಯಾದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಸೂಕ್ಷ್ಮಜೀವಿಯ ಹೆಸರು ಡೆಲ್ಲೊಯ್ಡ್ ರೊಟಿಫರ್, ಇದೊಂದು ಮಲ್ಟಿಸೆಲ್ಯುಲರ್ ಜೀವಿಯಾಗಿದ್ದು, ಸಿಹಿ ನೀರಿನಲ್ಲಿ ಬೆಳೆಯುತ್ತದೆ. ಅತೀ ಚಳಿಯನ್ನು ಸಹಿಸಿಕೊಳ್ಳುವ ಗುಣ ಇದಕ್ಕಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss