Tip 004
- ಶಾವಿಗೆ ಅಥವಾ ನ್ಯೂಡೆಲ್ಸ್ನ್ನು ಬೇಯಿಸುವಾಗ ನೀರಿಗೆ ಎರಡು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಬೇಯಿಸಿದರೆ ಒಂದಕ್ಕೊಂದು ಹಿಡಿಯುವುದಿಲ್ಲ ಮತ್ತು ಅಗತ್ಯಕ್ಕಿಂತ ಹೆಚ್ಚು ಬೇಯುವುದಿಲ್ಲ.
- ಸಕ್ಕರೆ ಡಬ್ಬಿಗೆ ಇರುವೆಗಳು ಬರದಂತೆ ಮಾಡಬೇಕಾದರೆ ಸಕ್ಕರೆ ಡಬ್ಬಿಯ ಒಳಗೆ ಲವಂಗ ಹಾಕಬೇಕು. ಇಲ್ಲವಾದರೆ ಡಬ್ಬಿಯ ಸುತ್ತ ಅರಿಶಿಣ ಪುಡಿಯನ್ನು ಹಾಕಿಡಬೇಕು.