spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮನೆಯಲ್ಲೇ ಕೂತು ಪಡೆಯಿರಿ Glowing skin… ಬ್ಯೂಟಿ ಪಾರ್ಲರ್ ಹೋಗಬೇಕಾಗಿಲ್ಲ!

- Advertisement -Nitte

ಮಳೆ ಹಾಗೂ ಚಳಿಗಾಲದಲ್ಲಿ ಮಹಿಳೆಯರ ಸ್ಕಿನ್ ಡ್ರೈ ಆಗುತ್ತದೆ. ಈ ಸಮಯದಲ್ಲಿಯೂ ಮುಖದ ಕಾಂತಿ ಕಾಪಾಡಿಕೊಳ್ಳಬೇಕು ಎಂದರೆ ಕೆಲವೊಂದು ವಿಷಯಗಳ ಬಗ್ಗೆ ಗಮನ ಇಡಬೇಕಾಗುತ್ತದೆ. ಯಾವ ರೀತಿ ನಿಮ್ಮ ಸ್ಕಿನ್‌ನನ್ನು ಗ್ಲೋ ಮಾಡಿಸಿಕೊಳ್ಳೋದು ನೋಡಿ…

  1. ಅರಿಶಿಣ+ ಜೇನುತುಪ್ಪ
  2. ಟೊಮ್ಯಾಟೊ+ ಲೆಮನ್ ಜ್ಯೂಸ್
  3. ಬಾದಾಮಿ + ಹಾಲು
  4. ಬಾಳೆಹಣ್ಣು+ ಯೋಗರ್ಟ್
  5. ಓಟ್ಸ್+ ಬಾದಾಮಿ+ ಜೇನುತುಪ್ಪ+ ಹಾಲು
  6. ಮೊಟ್ಟೆ+ ಬಾದಾಮಿ
  7. ಅಲೋವೆರ+ ಗ್ಲಿಸರಿನ್
  8. ಕ್ಯಾರೆಟ್ ತುರಿ+ ಜೇನುತುಪ್ಪ
  9. ಆರೇಂಜ್+ ಮೊಸರು
  10. ಪಪಾಯ+ ಜೇನುತುಪ್ಪ
  11. ಮೊಸರು+ ಕಡ್ಲೆಹಿಟ್ಟು
  12. ಅಕ್ಕಿಹಿಟ್ಟು+ಸೋಡಾ+ ಮೊಸರು
  13. ಬಾಳೆಹಣ್ಣು+ ಪಪಾಯ
  14. ಪಪಾಯ+ಟೊಮ್ಯಾಟೊ
  15. ಕಲ್ಲಂಗಡಿ ಸಿಪ್ಪೆ + ಜೇನುತುಪ್ಪ
  16. ಅಲೋವೆರ+ ನಿಂಬೆರಸ
  17. ಪುದೀನ+ಮುಲ್ತಾನಿ ಮಿಟ್ಟಿ
  18. ಸೌತೆಕಾಯಿ+ ಜೇನುತುಪ್ಪ
  19. ರೋಸ್ ವಾಟರ್ + ಗಂಧ
  20. ಆಲೂಗಡ್ಡೆ + ನಿಂಬೆ ರಸ
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss