Friday, July 1, 2022

Latest Posts

ಬನ್ಸ್ ಮಾಡುವಾಗ ಈ ಟಿಪ್ಸ್ ನೆನಪಿರಲಿ…

  • ಬನ್ಸ್ ಮಾಡಲು ಯಾವಾಗಲೂ ಪಚ್ಚಬಾಳೆಹಣ್ಣನ್ನೇ ಬಳಸಿ
  • ಬನ್ಸ್ ಮಾಡಲು ಬಳಸುವ ಬಾಳೆಹಣ್ಣು ಸಂಪೂರ್ಣ ಕಳಿತಿರಬೇಕು.
  • ಎಷ್ಟು ಗಂಟೆಗಳ ಕಾಲ ಬನ್ಸ್ ಹಿಟ್ಟು ನೆನೆಸಿಡುತ್ತೀರೋ ಅಷ್ಟು ಬನ್ಸ್ ಸಾಫ್ಟ್ ಆಗುತ್ತದೆ.
  • ಬನ್ಸ್ ಉದ್ದುವಾಗ ಹಿಟ್ಟು ಬಳಸಬೇಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss