TIPS | ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಕಪ್ಪುಕಲೆಯಾಗಿರುವ ಪಿಗ್ಮೆಂಟೇಶನ್‌ಗೆ ಇಲ್ಲಿದೆ ಮನೆ ಮದ್ದು
ಸಾಮಾನ್ಯಾವಾಗಿ ಎಲ್ಲರಿಗೂ ನಾವು ಚೆನ್ನಾಗಿ ಕಾಣಿಸಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗಂತು ತಮ್ಮ ಮುಖ ಕಾಂತಿಯುತವಾಗಿರಬೇಕು, ಎಲ್ಲರಿಗೊಂತ ಹೆಚ್ಚು ಚೆನ್ನಾಗಿ ಕಾಣಿಸಿಕೊಳ್ಳಬೇಕೆ ಎಂಬ ಆಸೆ ಇದ್ದೆ ಇರುತ್ತದೆ. ಇತಂಹ ಸಂಧರ್ಭದಲ್ಲಿ ಮುಖದಲ್ಲಿ ಒಂದು ಚಿಕ್ಕ ಕಲೆಯಾದರು ಸಹಿಸುವುದಿಲ್ಲ. ಹಾಗಿರುವಾಗ ತಮ್ಮ ಮುಖದಲ್ಲಿ ಬಂಗು ಅಥವಾ ಪಿಗ್ಮೆಂಟೇಶನ್ ಬಂದರೆ ಹೇಗೆ ಸಹಿಸಿಕೊಳ್ಳುತ್ತಾರೆ. ಅದು ಮುಖ ಸೌಂದರ್ಯವನ್ನೆ ಹಾಳು ಮಾಡಿ ಬಿಡುತ್ತದೆ. ಇದು ಏಕೆ ಬರುತ್ತದೆ. ಇದಕ್ಕೆ ಪರಿಹಾರವೇನು ಎಂಬುದನ್ನು ತಿಳಿಯೋಣ. ಪಿಗ್ಮೆಂಟೇಶನ್ ಬರಲು ಕಾರಣವೇನು?ಬಂಗು … Continue reading TIPS | ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಕಪ್ಪುಕಲೆಯಾಗಿರುವ ಪಿಗ್ಮೆಂಟೇಶನ್‌ಗೆ ಇಲ್ಲಿದೆ ಮನೆ ಮದ್ದು
Copy and paste this URL into your WordPress site to embed
Copy and paste this code into your site to embed