Tips | ಪರ್ಫ್ಯೂಮ್ ಬೇಡವೇ ಬೇಡ! ಇಡೀ ದಿನ ಫ್ರೆಶ್ ಆಗಿರಲು ಸ್ನಾನದ ನೀರಿಗೆ ಇವುಗಳನ್ನು ಮಿಕ್ಸ್ ಮಾಡಿ

ಬೇಸಿಗೆ ಇರಲಿ ಅಥವಾ ಮಳೆಗಾಲ, ಕೆಲವರಿಗೆ ಅತಿಯಾದ ಬೆವರಿನ ಸಮಸ್ಯೆ ಇರುತ್ತದೆ. ಬೆವರುವುದು ದೇಹದ ಆರೋಗ್ಯಕ್ಕೆ ಒಳ್ಳೆಯದಾದರೂ, ಅದರಿಂದ ಬರುವ ದುರ್ವಾಸನೆ ಮಾತ್ರ ಮುಜುಗರಕ್ಕೆ ಕಾರಣವಾಗುತ್ತದೆ. ದುಬಾರಿ ಪರ್ಫ್ಯೂಮ್ ಅಥವಾ ಡಿಯೋಡರೆಂಟ್ ಬಳಸಿದರೂ ಅದು ಹೆಚ್ಚು ಹೊತ್ತು ಉಳಿಯುವುದಿಲ್ಲ. ಅಂತಹ ಸಮಯದಲ್ಲಿ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳನ್ನು ಸ್ನಾನದ ನೀರಿಗೆ ಬೆರೆಸುವ ಮೂಲಕ ಈ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು. ಬೆವರಿನ ವಾಸನೆ ದೂರ ಮಾಡಲು ಸ್ನಾನದ ನೀರಿಗೆ ಇವುಗಳನ್ನು ಬೆರೆಸಿ: ನಿಂಬೆ ಹಣ್ಣಿನಲ್ಲಿರುವ … Continue reading Tips | ಪರ್ಫ್ಯೂಮ್ ಬೇಡವೇ ಬೇಡ! ಇಡೀ ದಿನ ಫ್ರೆಶ್ ಆಗಿರಲು ಸ್ನಾನದ ನೀರಿಗೆ ಇವುಗಳನ್ನು ಮಿಕ್ಸ್ ಮಾಡಿ